ವೇದಾಮೃತ ಮೇದೋಹರ

  ವೇದಾಮೃತ ಮೇದೋಹರ ಇದೊಂದು ಆಯುರ್ವೇದ ಆಧಾರಿತ ಗಿಡಮೂಲಿಕೆಗಳನ್ನು ಮತ್ತು ಕೆಲವು ಆಹಾರ ಪದಾರ್ಥಗಳನ್ನು ನಿಗಧಿತ ಪ್ರಮಾಣದಲ್ಲಿ ಬಳಸಿ ತಯಾರಿಸಲಾದ ಆಹಾರ ಉತ್ಪನ್ನವಾಗಿದೆ. ಇದೊಂದು Homemade Product ಆಗಿದ್ದು ಇದರಲ್ಲಿ ಯಾವುದೇ ರಾಸಾಯನಿಕ ಅಥವಾ ಕೆಮಿಕಲ್ ಬಳಸೋದಿಲ್ಲ ಮತ್ತು ಪ್ರಿಜರ್ವೇಟಿವ್ ಬಳಸೋದಿಲ್ಲ. ಸಂಪೂರ್ಣ ನೈಸರ್ಗಿಕ ಉತ್ಪನ್ನವಾಗಿದೆ. ಯಾವುದೇ ಅಡ್ಡ ಪರಿಣಾಮವೂ ಇರೋದಿಲ್ಲ.

ತೂಕ ಕಡಿಮೆ ಮಾಡಿಕೊಳ್ಳುವ ಮೊದಲು ಬೊಜ್ಜಿನ ಬಗ್ಗೆ ತಿಳಿದುಕೊಳ್ಳಲೇಬೇಕು. ಬೊಜ್ಜಿನ ಬಗ್ಗೆ ತಿಳಿದುಕೊಂಡರೆ ಸಾಕು ಬೊಜ್ಜು ಕರಗಿಸುವುದು ತುಂಬಾ ಸುಲಭ

ಬೊಜ್ಜು ಅಥವಾ ದೇಹದ ತೂಕ ಹೆಚ್ಚಾಗಲು ಮುಖ್ಯ ಕಾರಣಗಳು

ಹದ ತಪ್ಪಿದ ಆಹಾರ ಪದ್ಧತಿ

  ಸಮಯಕ್ಕೆ ಸರಿಯಾಗಿ ತಿನ್ನದೆ, ಒಮ್ಮೆಗೆ ಹೆಚ್ಚು ತಿನ್ನುವುದು, ಜಂಕ್ ಮತ್ತು ಎಣ್ಣೆಯ ತಿಂಡಿಗಳನ್ನು ಹೆಚ್ಚಾಗಿ ಸೇವಿಸುವುದು ಜೀರ್ಣಶಕ್ತಿಯನ್ನು ನಿಧಾನಗೊಳಿಸುತ್ತದೆ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲರಿ ಬಂದಾಗ ಉಳಿದುದು ಫ್ಯಾಟ್ ಆಗಿ ಸಂಗ್ರಹವಾಗುತ್ತದೆ. ಜೊತೆಗೆ, ಅನಿಯಮಿತ ಆಹಾರ ಸಮಯದಿಂದ ಹಾರ್ಮೋನ್‌ಗಳು ಅಸ್ಥಿರವಾಗುತ್ತವೆ, ಕಡುಬಯಕೆಗಳು (cravings) ಹೆಚ್ಚುತ್ತದೆ, ಇದರ ಪರಿಣಾಮವಾಗಿ ಹೊಟ್ಟೆ ಮತ್ತು ತೊಡೆಯ ಬಳಿ ಕೊಬ್ಬು ಬೇಗ ಜಮಾಗುತ್ತದೆ.

  ದಿನಪೂರ್ತಿ ಕುಳಿತುಕೊಳ್ಳುವುದು, ನಡೆ–ನಡಿಗೆ ಕಡಿಮೆ ಇರುವುದು, ವ್ಯಾಯಾಮ ಮಾಡದಿರುವುದು ದೇಹದ metabolism ಅನ್ನು ನಿಧಾನಗೊಳಿಸುತ್ತದೆ. ದೇಹ ಬೇಕು ಎನ್ನುವಷ್ಟು ಕ್ಯಾಲರಿ ಸುಡದೆ ಉಳಿದುದನ್ನು ಫ್ಯಾಟ್ ಆಗಿ ಸಂಗ್ರಹಿಸುತ್ತದೆ. ಇದರಿಂದ ಹೊಟ್ಟೆ, ಕೈ, ತೊಡೆ ಭಾಗಗಳಲ್ಲಿ ಕೊಬ್ಬು ಬೇಗ ಜಮಾಗುತ್ತದೆ ಮತ್ತು ತೂಕ ನಿರಂತರವಾಗಿ ಹೆಚ್ಚುತ್ತಾ ಹೋಗುತ್ತದೆ.

  ಅನಿಯಮಿತ ನಿದ್ರೆ, ರಾತ್ರಿ ತಡವಾಗಿ ಜಾಗರಣೆ, ಬೆಳಿಗ್ಗೆ ತಡವಾಗಿ ಎದ್ದುಕೊಳ್ಳುವುದು, ಸಮಯಕ್ಕೆ ಊಟ–ವ್ಯಾಯಾಮ ಮಾಡದೇ ಇರೋದು ಹಾರ್ಮೋನ್ ಬಲಾನ್ನ (balance) ಕೆಡಿಸುತ್ತದೆ. ಇದರಿಂದ ಜೀರ್ಣಶಕ್ತಿ ಕುಂದಿ, metabolism ನಿಧಾನವಾಗಿ, ದೇಹಕ್ಕೆ ಬಂದ ಆಹಾರ ಫ್ಯಾಟ್ ಆಗಿ ಸಂಗ್ರಹವಾಗಲು ಶುರುವಾಗುತ್ತದೆ. ಈ ಅವ್ಯವಸ್ಥಿತ ದಿನಚರಿಯೇ ತೂಕ ವೇಗವಾಗಿ ಹೆಚ್ಚಿಸುವ ದೊಡ್ಡ ಕಾರಣ.

ಮದ್ಯಪಾನ: ಅಲ್ಕೊಹಾಲ್‌ನಲ್ಲಿ ಹೆಚ್ಚಿನ ಖಾಲಿ ಕ್ಯಾಲರಿಗಳು ಇರುತ್ತವೆ. ಇದು ಜೀರ್ಣಶಕ್ತಿಯನ್ನು ದುರ್ಬಲಗೊಳಿಸಿ ಲಿವರ್‌ಗೆ ಒತ್ತಡ ಕೊಡುತ್ತದೆ, ಇದರಿಂದ ಕೊಬ್ಬು ಕರಗುವಿಕೆ ನಿಧಾನವಾಗುತ್ತದೆ. ಹೊಟ್ಟೆ ಭಾಗದಲ್ಲಿ ಫ್ಯಾಟ್ ಜಮಾಗೋದು ಸಾಮಾನ್ಯ.

ತಂಪು ಪಾನೀಯಗಳು: ಕೋಲ್ಡ್ರಿಂಕ್ಸ್‌ನಲ್ಲಿ ಜಾಸ್ತಿ ಸಕ್ಕರೆ—ಒಮ್ಮೆ ಕುಡಿದರೂ 200–300 ಕ್ಯಾಲರಿಗಳು. ಇವು ಇನ್ಸುಲಿನ್ ಹೆಚ್ಚಿಸಿ ಫ್ಯಾಟ್ ಸ್ಟೋರ್ ಮಾಡುವಂತೆ ಮಾಡುತ್ತವೆ. ಹೊಟ್ಟೆ, ಗಲ್ಲ, ಸೊಂಟ ಫ್ಯಾಟ್ ಹೆಚ್ಚುತ್ತದೆ.

ಧೂಮಪಾನ: ರಕ್ತ ಸಂಚಾರ, ಆಮ್ಲಜನಕ ಸರಬರಾಜು ಕಡಿಮೆಯಾಗಿ metabolism ನಿಧಾನಗಿರುತ್ತದೆ. ವಿಶ್ರಾಂತಿ ಹಾರ್ಮೋನ್‌ಗಳು ಅಸ್ಥಿರವಾಗಿ ಕಡುಬಯಕೆಗಳು(cravings) ಹೆಚ್ಚುತ್ತದೆ → ಜಂಕ್ ತಪ್ಪಿಸಲು ಆಗದೆ ತೂಕ ಹೆಚ್ಚುತ್ತದೆ.

  ನೀರನ್ನು ಕಡಿಮೆ ಕುಡಿಯುವುದು metabolism (ಕ್ಯಾಲರಿ ಸುಡುವ ವೇಗ) ನಿಧಾನಗೊಳಿಸುತ್ತದೆ. ದೇಹದಲ್ಲಿ ನೀರಿನ ಕೊರತೆ ಇದ್ದರೆ ಜೀರ್ಣಕ್ರಿಯೆ ಸರಿಯಾಗಿ ನಡೆಯದೆ bloating, ಗ್ಯಾಸ್ಟ್ರಿಕ್ ಹೆಚ್ಚುತ್ತದೆ. ಜೊತೆಗೆ ದಾಹವನ್ನು ಅನೇಕ ಬಾರಿ ಹಸಿವೆ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳುತ್ತೇವೆ → ಹೆಚ್ಚು ತಿನ್ನುತ್ತೇವೆ → ಫ್ಯಾಟ್ ಜಮಾಗುತ್ತದೆ. ನೀರು ಕಡಿಮೆ ಕುಡಿದರೆ ದೇಹದಿಂದ ವಿಷಾಂಶಗಳು ಹೊರ ಹೋಗದೆ ಕೊಬ್ಬು ಸುಲಭವಾಗಿ ಹೆಚ್ಚುತ್ತದೆ.

  ದೇಹಕ್ಕೆ ಬೇಕಾದ ಪ್ರೋಟಿನ್, ಫೈಬರ್, ಖನಿಜಗಳು, ವಿಟಮಿನ್‌ಗಳು ಸರಿಯಾಗಿ ಸಿಗದಿದ್ದರೆ metabolism ನಿಧಾನಗುತ್ತದೆ. ಪೋಷಕಾಂಶಗಳ ಕೊರತೆಯಿಂದ ಹಸಿವು ವೇಗವಾಗಿ ಬರುತ್ತದೆ, cravings ಹೆಚ್ಚುತ್ತದೆ, ಇದರಿಂದ ಹೆಚ್ಚು ತಿನ್ನುವ ಪ್ರವೃತ್ತಿ ಬೆಳವಣಿಗೆ ಆಗುತ್ತದೆ. ಪ್ರೋಟಿನ್ ಕಡಿಮೆ ಇದ್ದರೆ ಸ್ನಾಯುವು (muscle) ಕಡಿಮೆಯಾಗುತ್ತದೆ → ಕ್ಯಾಲರಿ ಸುಡುವ ಸಾಮರ್ಥ್ಯ ಇಳಿಯುತ್ತದೆ → ಫ್ಯಾಟ್ ಬೇಗ ಜಮಾಗುತ್ತದೆ. ಆದ್ದರಿಂದ balanced nutrients ಸಿಗದಿದ್ದರೆ ತೂಕ ಹೆಚ್ಚುವುದು ಸಹಜ.

  ಮಾನಸಿಕ ಒತ್ತಡ ಹೆಚ್ಚಾದಾಗ ದೇಹ Cortisol ಎಂಬ ಹಾರ್ಮೋನ್‌ನ್ನು ಜಾಸ್ತಿಯಾಗಿ ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ದೇಹದಲ್ಲಿ ಕೊಬ್ಬನ್ನು, ವಿಶೇಷವಾಗಿ ಹೊಟ್ಟೆ ಭಾಗದಲ್ಲಿ, ಹೆಚ್ಚು ಸಂಗ್ರಹವಾಗುವಂತೆ ಮಾಡುತ್ತದೆ. ಒತ್ತಡದಿಂದ ಮನಸ್ಸು calm ಆಗಿರದೆ cravings, ವಿಶೇಷವಾಗಿ ಜಂಕ್ ಮತ್ತು ಸಿಹಿ ಆಹಾರಕ್ಕೆ ಆಸೆ ಹೆಚ್ಚುತ್ತದೆ. ನಿದ್ರೆ ಕೆಡುತ್ತದೆ → metabolism ನಿಧಾನಗುತ್ತದೆ → ತೂಕ ಮತ್ತಷ್ಟು ಹೆಚ್ಚುತ್ತದೆ.

  ನಿದ್ದೆ ಕಡಿಮೆ ಇದ್ದಾಗ ದೇಹದ ಹಸಿವು–ತೃಪ್ತಿ ಹಾರ್ಮೋನ್‌ಗಳಾದ Ghrelin (hunger hormone) ಮತ್ತು Leptin (fullness hormone) ಅಸ್ತವ್ಯಸ್ತವಾಗುತ್ತವೆ. ಇದರ ಪರಿಣಾಮವಾಗಿ ಹಸಿವು ಹೆಚ್ಚಾಗಿ ಹೆಚ್ಚು ತಿನ್ನುವ tendancy ಬರುತ್ತದೆ. ನಿದ್ರೆ ಕೊರತೆಯಿಂದ metabolism ನಿಧಾನವಾಗಿ, ಕೊಬ್ಬು ಕರಗುವಿಕೆDOWN ಆಗುತ್ತದೆ. ಜೊತೆಗೆ ದೇಹದಲ್ಲಿ ಒತ್ತಡ ಹಾರ್ಮೋನ್ Cortisol ಹೆಚ್ಚುವದು → ಹೊಟ್ಟೆ ಭಾಗದಲ್ಲಿ ಫ್ಯಾಟ್ ಬೇಗ ಜಮಾಗುತ್ತದೆ.

  ಹಾರ್ಮೋನ್‌ಗಳಲ್ಲಿ ಅಸ್ಥಿರತೆ ಬಂದಾಗ ದೇಹದ metabolism, ಹಸಿವು, energy storage—all get disturbed. ಉದಾಹರಣೆಗೆ, thyroid hormones ಕಡಿಮೆ ಇದ್ದರೆ metabolism ನಿಧಾನವಾಗಿ ತೂಕ ಬೇಗ ಹೆಚ್ಚುತ್ತದೆ. ಮಹಿಳೆಯರಲ್ಲಿ PCOD/PCOS, periods irregularity, menopause—all cause insulin imbalance, cravings, bloating → ಕೊಬ್ಬು ಸುಲಭವಾಗಿ ಜಮಾಗುತ್ತದೆ. ಹಾರ್ಮೋನ್ imbalance ಆಗಿರುವಾಗ ದೇಹ ಫ್ಯಾಟ್ ಅನ್ನು ಕರಗಿಸುವುದಕ್ಕಿಂತ ಸಂಗ್ರಹಿಸುವ ಕೆಲಸ ಹೆಚ್ಚು ಮಾಡುತ್ತದೆ.

  ಗರ್ಭಾವಸ್ಥೆಯಲ್ಲಿ ದೇಹದಲ್ಲಿ Estrogen, Progesterone ಮತ್ತು Insulin ಹಾರ್ಮೋನ್‌ಗಳು ಹೆಚ್ಚಾಗುತ್ತವೆ. ಇವು ದೇಹದಲ್ಲಿ ಫ್ಯಾಟ್‌ನ್ನು ಸಂಗ್ರಹಿಸುವುದು ಸಹಜ—ಯಾಕೆಂದರೆ ದೇಹ ಬೆಳೆಯಲು ಶಕ್ತಿ ಹಾಗೂ ಮಗುವಿನ ಬೆಳವಣಿಗೆಗೆ ಈ ಸಂಗ್ರಹ ಬೇಕಾಗುತ್ತದೆ.

ಪ್ರಸವಾನಂತರ Prolactin (ಹಾಲು ಬರಿಸುವ ಹಾರ್ಮೋನ್) ಜಾಸ್ತಿಯಾಗುತ್ತದೆ. ಇದು ಹಸಿವು ಹೆಚ್ಚಿಸಿ, ಜಂಕ್‌ಗೆ craving ಹೆಚ್ಚಿಸಬಹುದು. ಜೊತೆಗೆ ನಿದ್ರೆ ಕೊರತೆ ಮತ್ತು ಒತ್ತಡದಿಂದ Cortisol ಹೆಚ್ಚಲು ಕಾರಣವಾಗುತ್ತದೆ → ಇದು ಹೊಟ್ಟೆ ಭಾಗದಲ್ಲಿ ಫ್ಯಾಟ್ ಜಮಾಗುವ ಪ್ರಮುಖ ಕಾರಣ.

ಈ ಅವಧಿಯಲ್ಲಿ metabolism ನಿಧಾನವಾಗಿರುವುದರಿಂದ ತೂಕ ಸುಲಭವಾಗಿ ಹೆಚ್ಚಬಹುದು.

ಕುಟುಂಬದಲ್ಲಿ ತೂಕ ಹೆಚ್ಚಾಗುವ ಪ್ರವೃತ್ತಿ ಇದ್ದರೆ, ಜೀನ್‌ಗಳು ದೇಹದ metabolism, ಹಸಿವು ನಿಯಂತ್ರಣ, fat storage ಮೇಲೆ ಪ್ರಭಾವ ಬೀರುತ್ತವೆ.

ಕೆಲವರಿಗೆ ಜನ್ಮತಃ metabolism ನಿಧಾನವಾಗಿರಬಹುದು, ಕೆಲವರಿಗೆ ಹೊಟ್ಟೆ ಭಾಗದಲ್ಲಿ ಹೆಚ್ಚು ಫ್ಯಾಟ್ ಸಂಗ್ರಹವಾಗುವ tendency ಇರಬಹುದು.

ಆದರೆ ಅನುವಂಶಿಕತೆ ಕಾರಣವಾಗಿದ್ದರೂ ಸರಿಯಾದ ಆಹಾರ + ವ್ಯಾಯಾಮ + ದಿನಚರಿ ಇದ್ದರೆ ತೂಕವನ್ನು ನಿಯಂತ್ರಿಸುವುದು ಸಂಪೂರ್ಣ ಸಾಧ್ಯ.

  ಹೆಚ್ಚು ದಿನಗಳವರೆಗೆ ಕೆಲವು ಔಷಧಿಗಳನ್ನು ಬಳಸುವುದರಿಂದ ದೇಹದ ಹಾರ್ಮೋನ್‌ಗಳು, ಜೀರ್ಣಕ್ರಿಯೆ ಮತ್ತು ಮೆಟಾಬೋಲಿಸಂ ಮೇಲೆ ಪರಿಣಾಮ ಬೀರಬಹುದು. ಉದಾಹರಣೆಗೆ, corticosteroids, ಕೆಲವು antidepressants, antihypertensives ಇವು ದೇಹದಲ್ಲಿ ನೀರಿನ ಹಿಡಿತ, ಹಸಿವು ಹೆಚ್ಚಿಸುವಿಕೆ ಮತ್ತು ಕೊಬ್ಬಿನ ಸಂಗ್ರಹವನ್ನು ಸುಲಭಗೊಳಿಸುತ್ತವೆ.

ಇದರಿಂದ ತೂಕ ನಿಧಾನವಾಗಿ ಅಥವಾ ಕೆಲವರಿಗೆ ವೇಗವಾಗಿ ಹೆಚ್ಚಬಹುದು.

ಕೆಲವು chronic health conditions ದೇಹದಲ್ಲಿ metabolism ಮತ್ತು energy usage ಅನ್ನು ದುರ್ಬಲಗೊಳಿಸುತ್ತವೆ, ಇದರಿಂದ ತೂಕ ಹೆಚ್ಚಬಹುದು. ಉದಾಹರಣೆಗೆ:

  • Hypothyroidism – thyroid hormone ಕಡಿಮೆ → metabolism ನಿಧಾನ

  • PCOS – insulin imbalance → fat storage ಹೆಚ್ಚುವುದು

  • Diabetes – blood sugar instability → cravings & fat accumulation

  • Cushing’s Syndrome – Cortisol ಹೆಚ್ಚು → ಹೊಟ್ಟೆ ಭಾಗದಲ್ಲಿ ಫ್ಯಾಟ್ ಜಮಾಗುತ್ತದೆ

ಈ ಸಮಸ್ಯೆಗಳು ಇದ್ದರೆ, ಸರಿಯಾದ ಆಹಾರ, ವ್ಯಾಯಾಮ ಮತ್ತು ವೈದ್ಯಕೀಯ ಮಾರ್ಗದರ್ಶನ ಅಗತ್ಯ.

  ಕೆಲವು ದಿನನಿತ್ಯದ ಔಷಧಿಗಳು (ಉದಾ: antidepressants, steroids, antipsychotics, diabetes/thyroid medicines) ದೇಹದ metabolism, ಹಾರ್ಮೋನು ಸಮತೋಲನ, ಜೀರ್ಣಕ್ರಿಯೆ ಮೇಲೆ ಪ್ರಭಾವ ಬೀರುತ್ತವೆ.

ಇವು ದೇಹದಲ್ಲಿ ನೀರಿನ ಹಿಡಿತ, ಹಸಿವು ಹೆಚ್ಚಳ, ಕೊಬ್ಬು ಸಂಗ್ರಹ ಹೆಚ್ಚಿಸುವಂತೆ ಮಾಡಬಹುದು → ತೂಕ ನಿಧಾನವಾಗಿ ಅಥವಾ ಕೆಲವರಿಗೆ ವೇಗವಾಗಿ ಹೆಚ್ಚುತ್ತದೆ.

ಕೆಲವು ವೈದ್ಯಕೀಯ ಚಿಕಿತ್ಸೆಗಳು ದೇಹದ ಹಾರ್ಮೋನು ಸಮತೋಲನ, ಜೀರ್ಣಕ್ರಿಯೆ, metabolism ಮೇಲೆ ಪರಿಣಾಮ ಬೀರುತ್ತವೆ.

ಇವು ಹಸಿವು ಹೆಚ್ಚಿಸಲು, ನಿದ್ರೆ ಅಸ್ಥಿರಗೊಳಿಸಲು ಮತ್ತು ಕೊಬ್ಬು ಸಂಗ್ರಹವನ್ನು ಸುಲಭಗೊಳಿಸುತ್ತವೆ. ಪರಿಣಾಮವಾಗಿ, ತೂಕ ನಿಧಾನವಾಗಿ ಅಥವಾ ಕೆಲವರಿಗೆ ವೇಗವಾಗಿ ಹೆಚ್ಚಬಹುದು.

  ಈ ಮೇಲಿನ ಮತ್ತು ಇನ್ನಿತರ ಕಾರಣಗಳಿಂದಾಗಿ ನಿಮ್ಮ ದೇಹದಲ್ಲಿ ಬೊಜ್ಜು ಮತ್ತು ತೂಕ ಹೆಚ್ಚಾಗಿರುತ್ತದೆ. ಆದರೆ ಚಿಂತಿಸುವ ಅಗತ್ಯವಿಲ್ಲ. ನಿಮಗೆ ಯಾವುದೇ ಕಾರಣದಿಂದ ತೂಕ ಹೆಚ್ಚಾದರೂ ಇದಕ್ಕೆ ನೈಸರ್ಗಿಕವಾದ ಮತ್ತು ಯಾವುದೇ ಅಡ್ಡ ಪರಿಣಾಮಗಳೂ ಇಲ್ಲದೇ, ಉಪವಾಸ ಮಾಡದೇ, ಜಿಮ್ ಸೇರದೇ ಕಠಿಣ ವ್ಯಾಯಾಮ ಮಾಡದೇ ತೂಕ ಇಳಿಸಿಕೊಳ್ಳಬಹುದು. ವೇದಾಮೃತ ಮದಮರ್ಧನವನ್ನ ಸೇವಿಸಿ ಸುಲಭವಾಗಿ ಮಂಜಿನಂತೆ ಬೊಜ್ಜು ಕರಗಿಸಿಕೊಳ್ಳಬಹುದು.

ತೂಕ ಅಥವಾ ಬೊಜ್ಜು ಹೆಚ್ಚಾದರೆ ಆಗುವ ಸಮಸ್ಯೆಗಳು

  ದೇಹದ ತೂಕ ಅಥವಾ ಬೊಜ್ಜಿನ ಸಮಸ್ಯೆಯು ಭವಿಷ್ಯದಲ್ಲಿ ವ್ಯಾಪಕವಾದ ಆರೋಗ್ಯ ಸಂಬಂಧಿತ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮಗೆ ಗೊತ್ತಿಲ್ಲದೇ ಈ ಕೆಳಗಿನ ಸಮಸ್ಯೆಗಳನ್ನು ತಂದು ಆ ಸಮಸ್ಯೆಗಳನ್ನು ನಿಮ್ಮ ಜೀವನದ ಭಾಗವಾಗಿಸಿಬಿಡುತ್ತದೆ ಈ ಬೊಜ್ಜು. ಇದರಿಂದ ಬರುವ ಸಮಸ್ಯೆಗಳನ್ನು ಈ ಕೆಳಗಿನಂತೆ 3 ವಿಧಗಳಾಗಿ ವಿಂಗಡಿಸಬಹುದು.

1.ದೈಹಿಕ ಆರೋಗ್ಯ ಸಮಸ್ಯೆಗಳು

2. ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು

3.ಮಾನಸಿಕ ಆರೋಗ್ಯ ಸಮಸ್ಯೆಗಳು

ಈ ಮೇಲಿನಂತೆ ಬೊಜ್ಜಿನ ಸಮಸ್ಯೆಯಿಂದ ಇನ್ನೂ ಹೆಚ್ಚಿನ ಸಮಸ್ಯೆಗಳು ಭವಿಷ್ಯದಲ್ಲಿ ಎದುರಾಗಬಹುದು. ನಾವು ನಿಮಗೆ ಎದುರಿಸುತ್ತಿಲ್ಲ ಆದರೆ ಬೊಜ್ಜಿನಿಂದ ಬರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ಥೇವೆ. ಆದರೆ ತೂಕ ಕಡಿಮೆ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು ಅಥವಾ ಬಾರದೇ ಇರುವಂತೆ ತಡೆಯಬಹುದು.

ಹಾಗಾದರೆ ಈ ಬೊಜ್ಜನ್ನು ಕರಗಿಸುವುದು ಹೇಗೆ?

ಬೊಜ್ಜನ್ನು ಕರಗಿಸಲು ಹಲವಾರು ದಾರಿಗಳಿವೆ. ಅದರಲ್ಲಿ ಜಿಮ್ ಸೇರಬಹುದು, ಡಯೆಟ್ ಮಾಡಬಹುದು, ವ್ಯಾಯಾಮ ಮಾಡಬಹುದು, ಉಪವಾಸ ಮಾಡಬಹುದು, ಆಪರೇಷನ್ ಮಾಡಿಸಿಕೊಳ್ಳಬಹುದು, ರಾಸಾಯನಿಕ ಔಷಧಿಗಳನ್ನು ತೆಗೆದುಕೊಳ್ಳಬಹುದು. ಅಥವಾ ಇನ್ನೂ ಹಲವಾರು ಕಸರತ್ತುಗಳನ್ನು ಮಾಡುತ್ತಾರೆ. ಆದರೆ ಇವುಗಳನ್ನು ಮಾಡುವುದು ಸುಲಭ ಅಲ್ಲ, ಕಠಿಣ ಪರಿಶ್ರಮ ಪಡಬೇಕು, ಹಲವಾರು ಅಡ್ಡ ಪರಿಣಾಮಗಳು ಇರುತ್ತವೆ, ಮತ್ತು ಹೆಚ್ಚು ಹೆಚ್ಚು ಹಣ ಖರ್ಚಾಗುತ್ತದೆ.

ಆದರೆ ನೀವು ನಮ್ಮ ವೇದಾಮೃತ ಮೇದೋಹರವನ್ನ ಸೇವಿಸಿದರೆ ಯಾವುದೇ ಅಡ್ಡ ಪರಿಣಾಮಗಳೂ ಇರೋದಿಲ್ಲ, ಜಿಮ್ ಸೇರುವ ಅವಶ್ಯಕತೆ ಇಲ್ಲ, ಹೆಚ್ಚು ಖರ್ಚು ಮಾಡುವ ಅವಶ್ಯಕತೆ ಇಲ್ಲ, ಕಠಿಣ ವ್ಯಾಯಾಮ ಮಾಡುವುದೂ ಬೇಕಾಗಿಲ್ಲ. ಹೊಟ್ಟೆ ತುಂಬಾ ಊಟ ಮಾಡಿ ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.

ಹಾಗಾದರೆ ಏನಿದು ವೇದಾಮೃತ ಮೇದೋಹರ

   ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಕೆಳಗಿನ  Formನಲ್ಲಿ ನಿಮ್ಮ ಹೆಸರು ಮತ್ತು ನಿಮ್ಮ ದೇಹದ ಬಗ್ಗೆ ಮಾಹಿತಿ ನೀಡಿ. ನಂತರ ನಿಮಗೆ ಏನಿದು ವೇದಾಮೃತ ಮೇದೋಹರ, ಇದನ್ನು ಹೇಗೆ ಸೇವಿಸಬೇಕು, ಇದನ್ನು ಸೇವಿಸಿದರೆ ಎಷ್ಟು ಕೆಜಿ ತೂಕ ಕಡಿಮೆ ಆಗುತ್ತದೆ ಇನ್ನೂ ಉಳಿದ ಎಲ್ಲಾ ಮಾಹಿತಿ ಸಿಗುತ್ತದೆ.

ನೀವು ನಿಜವಾಗಿಯೂ ನಿಮ್ಮ ಬೊಜ್ಜು ಕರಗಿಸಬೇಕು, ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು, ಆರೋಗ್ಯಕರವಾಗಿ ಜೀವನ ನಡೆಸಬೇಕು ಎಂದು ಆಸಕ್ತಿ ಇದ್ದರೆ ಮಾತ್ರ ಮೇಲಿನ ಬಟನ್ ಕ್ಲಿಕ್ ಮಾಡಿ ನಿಮ್ಮ ಬಗ್ಗೆ ಮಾಹಿತಿ ನೀಡಿ. ನಿಮ್ಮ ಜೀವನದಲ್ಲಿ ಸೀರಿಯಸ್ ನೆಸ್ ಇದ್ದರೆ ಮಾತ್ರ. ಖಂಡಿತ ನಿಮ್ಮ ತೂಕ ಬೆಣ್ಣೆಯಂತೆ ಕರಗಿಸಿಕೊಳ್ಳಲು 100% ಸಹಾಯ ಮಾಡುತ್ತೇವೆ . ಈಗಲೇ ಮೇಲಿನ ಫಾರ್ಮ್ ನಲ್ಲಿ ನಿಮ್ಮ ಬಗ್ಗೆ ಮಾಹಿತಿ ನೀಡಿ. ನಂತರ ನಿಮಗೆ ವೇದಮೃತ ಮೇದೋಹರ ಬಗ್ಗೆ ಉಳಿದ ಎಲ್ಲಾ ಮಾಹಿತಿ ನೀಡುತ್ತೇವೆ. ಇದನ್ನು ಸೇವಿಸುವುದು ಹೇಗೆ, ಎಷ್ಟು ದಿನದಲ್ಲಿ ತೂಕ ಕಡಿಮೆ ಮಾಡಿಕೊಳ್ಳಬಹುದು ಮತ್ತು ಉಳಿದ ಎಲ್ಲ ಮಾಹಿತಿ ಕಳುಹಿಸುತ್ತೇವೆ . 

ನಿಮಗೆ ತೂಕ ಕಡಿಮೆ ಮಾಡಲು ಆಸಕ್ತಿ ಇಲ್ಲ ಅಂದ್ರೆ ದಯವಿಟ್ಟು ನಿಮ್ಮ ಬಗ್ಗೆ ಮಾಹಿತಿ ನೀಡಬೇಡಿ. ಸುಮ್ಮನೆ ನಿಮ್ಮ ಟೈಮ್ ವೆಸ್ಟ್ ನಮ್ಮ ಟೈಮ್ ಕೂಡ ವೆಸ್ಟ್ ಮಾಡಬೇಡಿ .  ದಯವಿಟ್ಟು ನಿಮ್ಮ ತೂಕ ಕಡಿಮೆ ಮಾಡಲು ಆಸಕ್ತಿ ಇದ್ರೆ ಮಾತ್ರ ನಿಮ್ಮ ಮಾಹಿತಿ 

ವೇದಾಮೃತ ಮೇದೋಹರ

  ವೇದಾಮೃತ ಮೇದೋಹರ ಇದೊಂದು ಆಯುರ್ವೇದ ಆಧಾರಿತ ಗಿಡಮೂಲಿಕೆಗಳನ್ನು ಮತ್ತು ಕೆಲವು ಆಹಾರ ಪದಾರ್ಥಗಳನ್ನು ನಿಗಧಿತ ಪ್ರಮಾಣದಲ್ಲಿ ಬಳಸಿ ತಯಾರಿಸಲಾದ ಆಹಾರ ಉತ್ಪನ್ನವಾಗಿದೆ. ಇದೊಂದು Homemade Product ಆಗಿದ್ದು ಇದರಲ್ಲಿ ಯಾವುದೇ ರಾಸಾಯನಿಕ ಅಥವಾ ಕೆಮಿಕಲ್ ಬಳಸೋದಿಲ್ಲ ಮತ್ತು ಪ್ರಿಜರ್ವೇಟಿವ್ ಬಳಸೋದಿಲ್ಲ. ಸಂಪೂರ್ಣ ನೈಸರ್ಗಿಕ ಉತ್ಪನ್ನವಾಗಿದೆ. ಯಾವುದೇ ಅಡ್ಡ ಪರಿಣಾಮವೂ ಇರೋದಿಲ್ಲ.

ವೇದಾಮೃತ ಮೇದೋಹರ ಪುಡಿಯನ್ನು ಸೇವಿಸುವುದರಿಂದ ಆಗುವ ಲಾಭಗಳು

ಯಾವುದೇ ಕಠಿಣ ವ್ಯಾಯಾಮ ಮಾಡೋದು ಬೇಡ, ಉಪವಾಸ ಮಾಡೋದು ಬೇಡ, ಕೇವಲ ವೇದಾಮೃತ ಮೇದೋಹರ  ಸೇವಿಸಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಸಾಕು! ಖಂಡಿತ ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಬಹುದು. ನಿಮ್ಮ ಬೊಜ್ಜು ಬೆಣ್ಣೆಯಂತೆ ಕರಗಿಹೋಗುತ್ತದೆ. ಈಗಲೇ ಕೆಳಗೆ ನೀಡಿರುವ ಫಾರ್ಮ್ ನಲ್ಲಿ ನಿಮ್ಮ ಬಗ್ಗೆ ಮಾಹಿತಿ ಬರೆದು ನಮಗೆ ಕಳುಹಿಸಿ. ನಂತರ ವೇದಾಮೃತ ಮೇದೋಹರ ಬಗ್ಗೆ ಸಂಪೂರ್ಣ ಮಾಹಿತಿ ಕಳುಹಿಸುತ್ತೇವೆ.

ನೀವು ನಿಜವಾಗಿಯೂ ನಿಮ್ಮ ಬೊಜ್ಜು ಕರಗಿಸಬೇಕು, ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಬೇಕು, ಆರೋಗ್ಯಕರವಾಗಿ ಜೀವನ ನಡೆಸಬೇಕು ಎಂದು ಆಸಕ್ತಿ ಇದ್ದರೆ ಮಾತ್ರ ಮೇಲಿನ ಬಟನ್ ಕ್ಲಿಕ್ ಮಾಡಿ ನಿಮ್ಮ ಬಗ್ಗೆ ಮಾಹಿತಿ ನೀಡಿ. ನಿಮ್ಮ ಜೀವನದಲ್ಲಿ ಸೀರಿಯಸ್ ನೆಸ್ ಇದ್ದರೆ ಮಾತ್ರ. ಖಂಡಿತ ನಿಮ್ಮ ತೂಕ ಬೆಣ್ಣೆಯಂತೆ ಕರಗಿಸಿಕೊಳ್ಳಲು 100% ಸಹಾಯ ಮಾಡುತ್ತೇವೆ . ಈಗಲೇ ಮೇಲಿನ ಫಾರ್ಮ್ ನಲ್ಲಿ ನಿಮ್ಮ ಬಗ್ಗೆ ಮಾಹಿತಿ ನೀಡಿ. ನಂತರ ನಿಮಗೆ ವೇದಮೃತ ಮೇದೋಹರ ಬಗ್ಗೆ ಉಳಿದ ಎಲ್ಲಾ ಮಾಹಿತಿ ನೀಡುತ್ತೇವೆ. ಇದನ್ನು ಸೇವಿಸುವುದು ಹೇಗೆ, ಎಷ್ಟು ದಿನದಲ್ಲಿ ತೂಕ ಕಡಿಮೆ ಮಾಡಿಕೊಳ್ಳಬಹುದು ಮತ್ತು ಉಳಿದ ಎಲ್ಲ ಮಾಹಿತಿ ಕಳುಹಿಸುತ್ತೇವೆ . 

ನಿಮಗೆ ತೂಕ ಕಡಿಮೆ ಮಾಡಲು ಆಸಕ್ತಿ ಇಲ್ಲ ಅಂದ್ರೆ ದಯವಿಟ್ಟು ನಿಮ್ಮ ಬಗ್ಗೆ ಮಾಹಿತಿ ನೀಡಬೇಡಿ. ಸುಮ್ಮನೆ ನಿಮ್ಮ ಟೈಮ್ ವೆಸ್ಟ್ ನಮ್ಮ ಟೈಮ್ ಕೂಡ ವೆಸ್ಟ್ ಮಾಡಬೇಡಿ .  ದಯವಿಟ್ಟು ನಿಮ್ಮ ತೂಕ ಕಡಿಮೆ ಮಾಡಲು ಆಸಕ್ತಿ ಇದ್ರೆ ಮಾತ್ರ ನಿಮ್ಮ ಮಾಹಿತಿ 

Scroll to Top